riparian right
ನಾಮವಾಚಕ

ನದೀತೀರದ ಹಕ್ಕು; ನದೀ ತೀರದ ಮೇಲಿನ ಆಸ್ತಿಯ ಯಜಮಾನನಿಗೆ ಇರುವ ಮೀನು ಹಿಡಿಯುವ, ನೀರಾವರಿ, ವಿದ್ಯುಚ್ಚಕ್ತಿ, ಮೊದಲಾದವಕ್ಕೆ ನೀರನ್ನು ಬಳಸುವ ಮೊದಲಾದ ಹಕ್ಕು.